tag:blogger.com,1999:blog-71610165104849087072024-03-12T19:21:32.949-07:00ಹೊಸ ಮುಂಜಾವುDileep (Avinash)http://www.blogger.com/profile/07087636672824959174noreply@blogger.comBlogger5125tag:blogger.com,1999:blog-7161016510484908707.post-36428179642861239202011-07-13T00:04:00.000-07:002011-07-13T00:05:14.197-07:00ಈ ದುನಿಯಾ .....ಬಯಸಿದೆ ಬದಲಾವಣೆಯ ..........ಬದಲಾಗುತಿಹುದು ಈ ಜಗವು ಕ್ಷಣ ಕ್ಷಣಕು
ಮೋಡ ಮುಸುಕಿ ಕಾಣದಾಗಿದೆ ಭರವಸೆಯ ಬೆಳಕು
ಕಾಲನ ಕಾಳ ಛಾಯೆಯಲಿ ನರಕವಾಗಿದೆ ಈ ಬದುಕು
ಜೀವ ಅರಸುತಿದೆ ಹೊಸ ಮುಂಜಾವಿನ ಹೊಂಬೆಳಕು ll

ಹೇಗಿತ್ತು ಹೇಗಾಗಿದೆ ಈ ದುನಿಯಾ ?
ಒರೆಸುವವರಾರು ಜನರ ಕಣ್ಣೆರ ಹನಿಯಾ ?
ಕೇಳುವವರಾರು ಬಡವನ ಬಡತನದ ಬವಣೆಯ ದನಿಯಾ?
ಕೇಳಿದರು ಬುದ್ದಿಜೀವಿಗಳು, ಇದೇನು ಒಂದು ಕತೆಯಾ ?

ಎಲ್ಲಿ ನೋಡಿದರಲ್ಲಿ ನಡೆದಿರುವದು ಗಣಿದಣಿಗಳ ಕಾರುಬಾರು
ಹೇಳುವರಿಲ್ಲ ಕೇಳುವವರಿಲ್ಲ ಮಾಡಿದ್ದೆ ದರಬಾರು
ಭೂ - ಕಪ್ಪುಹಣದ ಹಗರಣದಿಂದ ನಾಡು ಆಗಿದೆ ಚೋರ ಬಜಾರು
ಅದೆಷ್ಟೋ ಜನ ಪರದಾಡುತಿಹರು ಇಲ್ಲದೇ ಇರಲು ಒಂದು ಚಿಕ್ಕ ಸೂರು ll

ಕಂಗೆಟ್ಟು ಕಂಗಾಲಾಗಿದ್ದಾನೆ ಈ ನಮ್ಮ ಅನ್ನದಾತ
ಬೇಸತ್ತು ಆತ್ಮ ಹತ್ಯೆಗೆ ಶರಣಾಗಿರುವ ಬಡ ರೈತ
ಕಪ್ಪು ಹಣದ ಮಾಯಾ ಮೊದಿಗೊಳಗಾರುವ ನಮ್ಮ ಜನನಾಯಕ
ಹೆಣ್ಣು ಹೊನ್ನು ಮಣ್ಣಿಗಾಗಿ ಮರೆತಿರುವ ತನ್ನ ಕಾಯಕ ll

ನಿಮ್ಮವ
ದಿಲೀಪ (ಅವಿನಾಶ)Dileep (Avinash)http://www.blogger.com/profile/07087636672824959174noreply@blogger.com0tag:blogger.com,1999:blog-7161016510484908707.post-4593970661228305822010-08-22T11:20:00.000-07:002010-08-22T11:24:11.867-07:00ಆ ಒಂದು ಭೇಟಿಯ ನಿರೀಕ್ಷೆಯಲಿಹ್ರದಯ ಮುಗುಳು ನಗುತಿದೆ ಇಂದು
ಗೆಳತಿ ನಿನ್ನ ನಸುನಗೋ ಮುಖವ ಕಂಡು,
ನಾ ಜೀಕುತಿರುವೆ ನಿನ್ನ ಪ್ರೇಮದ ಜೋಕಾಲಿಯಲಿ
ನೀ ಬರುವೆ ಜೊತೆಯಲಿ ಎನ್ನುವ ಸವಿ ಕನಸಿನಲಿ II

ದೂರ ನಿಂತು ಮೊಗವ ನೀ ನೋಡುವೆಯೇಕೆ?
ಬಳಿಬಂದು ನೋಡು ಈ ಮನವ ಒಮ್ಮೆ ಒಲವಿಂದ,
ನಿನ್ನ ಒಲವು ಎದೆಯಲಿ ಪಸರಿಸಿದೆ ಮಲ್ಲಿಗೆಯ ಸುಗಂಧ
ಬಳಿ ಬಂದು ಬೆಸೆಯಲಾರೆಯೇನು ಪ್ರೇಮದ ಬಂಧ II

ಓ ಮೌನವೇ ಮಾತನಾಡು ನೀ ಇಂದು
ಕಾದಿರುವೆ, ಇಂದು ಮಾಮರದಿ ಕೋಗಿಲೆ ಉಳಿಯುವದು ಎಂದು ,
ಎದೆಯ ಅಂತರಾಳದಲಿ ಮೂಡಿದೆ ನಿನ್ನ ಒಲವಿನ ನೆರಳು
ಕಂಡಾಗ ನಿನ್ನ ಕೆನ್ನೆಯ ಮೇಲೆ ಆಡೋ ಆ ನಿನ್ನ ಮುಂಗುರುಳು II

ಬೆಳಕಿಲ್ಲದ ದಾರಿಯಲಿ ದೀಪವು ನಿನ್ನ ಒಲವು
ಕಗ್ಗತ್ತಲೆಯ ಕಳೆಯೋ ಹುಣ್ಣಿಮೆಯ ಚಂದ್ರನ ಕಾಂತಿ ನಿನ್ನ ಒಲವು ,
ಬಾವ ಮಿಡಿಯುತಿದೆ ನಿನ್ನ ಕಣ್ಣಂಚಿನ ಕವನದಲಿ
ಮನ ಕಾದು ಕುಳಿತಿದೆ ನಿನ್ನ ಒಂದು ಭೇಟಿಯ ನಿರೀಕ್ಷೆಯಲಿ II

ನಿಮ್ಮವ
ದಿಲೀಪDileep (Avinash)http://www.blogger.com/profile/07087636672824959174noreply@blogger.com0tag:blogger.com,1999:blog-7161016510484908707.post-54305340428544772962010-07-01T21:55:00.000-07:002010-07-01T22:26:14.284-07:00ಮನದರಸಿಮೂಡಿದೆ ನಿನ್ನ ಅಚ್ಚಳಿಯದ ಚಿತ್ತಾರ ಎದೆಯಲಿ,
ನಿನ್ನ ಸೌಂದರ್ಯಕೆ ಇಲ್ಲ ಸರಿಸಾಟಿ ಭುವಿಯಲಿ,
ನಿಂತೇ ನೀ ಬಂದು ಈ ನನ್ನ ಎದೆ ಗೂಡಲಿ,
ಬಚ್ಚಿಡುವೆ ನಾ ನಿನ್ನ ನನ್ನ ಅಂತರಗದಲಿ ll

ನಿನ್ನ ಆಗಮನ ತಂದಿದೆ ಬಾಳಿನಲಿ ಹೊಸ ಶ್ರಾವಣ ,
ಮರುಳೀಗ ಮಿತಿ ಮೀರಿ ನಾನಂತೂ ನಿತ್ರಾಣ ,
ಕೊಲ್ಲುತಿದೆ ನಿನ್ನ ಕಣ್ಣಂಚಿನಾ ಮಿಂಚು ,
ನೀ ಬಂದು ತುಸು ಪ್ರೀತಿಯ ಹಂಚು ll

ಓ ನನ್ನ ಮನದರಸಿ, ನಿನ್ನನು ಅರಸಿ,
ಹಾಡಿದೆ ಈ ಹ್ರದಯ ನಿನ್ನನೇ ಅನುಕರಿಸಿ,
ನನ್ನ ನೀ ಚೂರು ಸತಾಯಿಸಿ, ಕಾಯಿಸಿ,
ಬಾ ಕೋಗಿಲೆಯಂತೆ ಈ ಮಾಮರವನರಸಿ ll

ಅವಿನಾಶ (ದಿಲೀಪ)Dileep (Avinash)http://www.blogger.com/profile/07087636672824959174noreply@blogger.com0tag:blogger.com,1999:blog-7161016510484908707.post-21804027734040598342010-06-23T06:06:00.000-07:002010-06-23T06:24:41.658-07:00ಮರಳಿ ಬರದ ಆ ದಿನಆ ಒಂದು ದಿನ, ನಾ ನಿನ್ನ ಕಂಡ ಕ್ಷಣ
ನನ್ನ ನಾ ಮರೆತ ಆ ಒಂದು ಸುದಿನ
ಹಕ್ಕಿಯಂತೆ ತೇಲಾಡಿದೆ ನಾ ಒಂದು ಗಳಿಗೆ
ತುಸು ನಕ್ಕೆ ನಾ ನನ್ನ ಮನದೊಳಗೆ ll

ನಾನಾದೆ ಮಗುವಿನಂತೆ ಆ ಒಂದು ಗಳಿಗೆ
ಅಂದು ನೀ ಬಂದಾಗ ನನ್ನ ಬಳಿಗೆ
ಏನೋ ನವಿರೇಳುವ ರೋಮಾಂಚನ ಎದೆಯೊಳಗೆ
ತೇಲಾಡಿದೆ, ಈಜಾಡಿದೆ ನಾ ಒಲವಿನ ಕಡಲೊಳಗೆ ll

ಚಿನ್ನ ನಿನ್ನ ಆ ಒಂದೇ ಒಂದು ನೋಟ
ತಂದಿತು ಎನ್ನೆದೆಗೆ ನಾಗಾಲೋಟ
ಓ ಚೆಲುವೆ ನೀ ನೋಡಬೇಡ ಹಾಗೆ
ನನ್ನ ನಾ ಮರೆತು ಹೋಗೋ ಹಾಗೆ ll

ನಾ ಕಾದು ಕುಳಿತಿಹೆ ನಿನಗಾಗಿ
ನಿನ್ನ ಮುದ್ದು ಮೊಗವ ನೋಡೋ ಸಲುವಾಗಿ
ಬರುವೆಯಾ ನೀ ಈ ಜೀವಕೆ ಅಮ್ರತ ಬಿಂಧುವಾಗಿ?
ಈ ಜೀವವ ಉಳಿಸೋ ದೇವತೆಯಾಗಿ ll

ನಿನ್ನ ನೆನಪಿನ ಆ ಜೇಂಕಾರ
ಮೊಳಗುತಿದೆ ನನ್ನ ಮನದಲಿ ಇಂದು
ಓ ಗೆಳೆಯ ನೀ ಕಂಡುದು ಕನಸು
ಅದು ನಿನ್ನ ಒಲವಿನ ಸವಿ ನೆನಪು ಎಂದು ll

ಅವಿನಾಶ (ದಿಲೀಪ)Dileep (Avinash)http://www.blogger.com/profile/07087636672824959174noreply@blogger.com0tag:blogger.com,1999:blog-7161016510484908707.post-22238501870097830682010-06-23T04:10:00.001-07:002010-06-23T04:19:30.681-07:00ಮೌನ ತಾಳಿತು ಈ ಮನಅದೇಕೋ ಇಂದು ಮನವ ಆವರಿಸಿದೆ ಮೌನ
ತಿಳಿಯದಾಗಿದೆ ಎತ್ತ ಕೊಂಡೊಯ್ಯುವದು ಈ ಯಾನ
ಅರಿವಿಲ್ಲ ಎನಗೆ, ಈಜುವುದು ಹೇಗೆ ?
ತಡೆಯಲಾರೆನು ಈ ಜಗದಾ ನೋವಿನಾ ಬೇಗೆ ll

ಕವಿಯುತಿದೆ ಕಗ್ಗತ್ತಲು ಬಾಳಿನೊಳಗೆ
ಕಾಣದಾಗಿದೆ ದಾರಿ ಬೆಳವಣಿಗೆಗೆ
ಎಲ್ಲಿ ನೋಡಿದರಲ್ಲಿ ಸಾವು ನೋವಿನಾ ಮೆರವಣಿಗೆ
ಅಂತ್ಯ ಎಂಬುದೇ ಇಲ್ಲ ಈ ಹಸಿವಿನಾ ಬವಣೆಗೆ ll

ಎಲ್ಲಿ ನೋಡಿದರಲ್ಲಿ ಕಾಂಚಾಣದ ಅಟ್ಟಹಾಸ
ಜನ ಮರೆತಿಹರು ಮಾನವೀಯತೆ ಎಂಬುದೇ ವಿಪರ್ಯಾಸ
ಹಣದ ವ್ಯಾಮೋಹ ನುಡಿಸುವುದು ಬರೀ ಮಿಥ್ಯ
ನೀ ಅರಿಯೋ ದುಡ್ಡೇ ಅಲ್ಲ ಸರ್ವಸ್ವ ಎಂಬ ಕಟು ಸತ್ಯ ll

ಸ್ರಷ್ಟಿಸಿದ ಆ ದೇವ ಈ ಜಗವ
ಸಂತಸದಿ ಬಾಳಿ ಬದುಕಲಿ ಎಂದು ಈ ಮಾನವ
ಇಂದು ನಾವು ಮರೆತಿಹೆವು ನಮ್ಮ ತನ
ತಿಳಿದಿಹೆವು ಬದುಕಲಿ, ಬೇಕಾಗಿರುವುದು ಒಂದೇ ಅದು ಧನ ll

ಮೊಳಗುತಿದೆ ರಿಪು - ದ್ವೇಷಗಳ ರಣಕಹಳೆ
ಹರಿಯುತಿದೆ ಮುಗುದ ಕಂದಮ್ಮಗಳ ರಕುತದ ಹೊಳೆ
ಮರೆತಿಹೆವು ಮೌಲ್ಯಗಳ ಮೌಡ್ಯ ಅಂಧಕಾರದಲಿ
ಹಾಲೆರೆಯುತಿಹೆವು ಮದ - ಮತ್ಸರದ ವಿಷಸರ್ಪಕೆ ll

ಹೇ , ಮನುಜ ಎದ್ದೇಳು , ಬಡಿದೆಬ್ಬಿಸು ನಿನ್ನೊಳಗಿನ ಚೈತನ್ಯದ ಸೆಲೆಯ
ತುಂಡರಿಸು ನೀ ದ್ವೇಷ - ರಾಗ, ಮೋಹ - ವ್ಯಾಮೋಹದ ಬಲೆಯ
ನೀ ನೀರೆರೆಯೋ ಸುಖ ಸಂತಸದ ಹೆಮ್ಮರಕೆ
ಅದೇ ನೀ ಕೊಡುವ ಬಹುದೊಡ್ಡ ಕಾಣಿಕೆ ಈ ಜಗಕೆ ll

ಅವಿನಾಶ (ದಿಲೀಪ)Dileep (Avinash)http://www.blogger.com/profile/07087636672824959174noreply@blogger.com0